Merge pull request #1553 from crazyserver/MOBILE-2647

MOBILE-2647 lang: Add Kannada translation
main
Juan Leyva 2018-10-04 14:46:20 +02:00 committed by GitHub
commit 416e9609ba
No known key found for this signature in database
GPG Key ID: 4AEE18F83AFDEB23
3 changed files with 494 additions and 2 deletions

View File

@ -41,7 +41,48 @@ if (isset($argv[1]) && !empty($argv[1])) {
} }
if (empty($languages)) { if (empty($languages)) {
$languages = array('ar', 'bg', 'ca', 'cs', 'da', 'de', 'en', 'es-mx', 'es', 'eu', 'fa', 'fr', 'he', 'hu', 'it', 'ja', 'nl', 'pl', 'pt-br', 'pt', 'ro', 'ru', 'sv', 'tr', 'zh-cn', 'zh-tw'); $languages = array(
'ar',
'bg',
'ca',
'cs',
'da',
'de-du',
'de',
'el',
'en-us',
'en',
'es-mx',
'es',
'eu',
'fa',
'fi',
'fr',
'he',
'hr',
'hu',
'it',
'ja',
'kn',
'ko',
'lt',
'mr',
'nl',
'no',
'pl',
'pt-br',
'pt',
'ro',
'ru',
'sr-cr',
'sr-lt',
'sv',
'tg',
'tr',
'uk',
'zh-cn',
'zh-tw'
);
} }
// Process the index file, just once. // Process the index file, just once.

View File

@ -0,0 +1,451 @@
{
"addon.badges.badges": "ಲಾಂಛನಗಳು",
"addon.calendar.calendar": "ಪಂಚಾಂಗ",
"addon.calendar.calendarevents": "ಪಂಚಾಂಗದ ಘಟನೆಗಳು",
"addon.calendar.errorloadevent": "ಘಟನೆಯನ್ನು ತೋರಿಸುವಲ್ಲಿ ದೋಷವಿದೆ",
"addon.calendar.errorloadevents": "ಘಟನೆಗಳನ್ನು ತೋರಿಸುವಲ್ಲಿ ದೋಷವಿದೆ",
"addon.calendar.noevents": "ಯಾವುದೇ ಘಟನೆಗಳಿಲ್ಲ",
"addon.calendar.notifications": "ಪ್ರಕಟಣೆಗಳು",
"addon.competency.competencies": "ಸಾಮರ್ಥ್ಯಗಳು",
"addon.competency.coursecompetencies": "ಅಭ್ಯಾಸಕ್ರಮದ ಸಾಮರ್ಥ್ಯಗಳು",
"addon.competency.errornocompetenciesfound": "ಸಾಮರ್ಥ್ಯಗಳು ದೊರಕಿಲ್ಲ",
"addon.competency.nocompetencies": "ಸಾಮರ್ಥ್ಯಗಳಿಲ್ಲ",
"addon.competency.userplans": "ಕಲಿಕಾ ಯೋಜನೆಗಳು",
"addon.coursecompletion.complete": "ಮುಕ್ತಾಯ",
"addon.coursecompletion.completed": "ಮುಗಿದಿದೆ",
"addon.coursecompletion.completiondate": "ಮುಗಿದ ದಿನಾಂಕ",
"addon.coursecompletion.coursecompletion": "ಅಭ್ಯಾಸಕ್ರಮದ ಮುಕ್ತಾಯ",
"addon.coursecompletion.criteria": "ಮಾನದಂಡ",
"addon.coursecompletion.criteriagroup": "ಮಾನದಂಡದ ಗುಂಪು",
"addon.coursecompletion.criteriarequiredall": "ಕೆಳಗಿನ ಎಲ್ಲಾ ಮಾನದಂಡಗಳು ಬೇಕಿದೆ",
"addon.coursecompletion.criteriarequiredany": "ಕೆಳಗಿನ ಎಲ್ಲಾ ಮಾನದಂಡಗಳು ಬೇಕಿದೆ",
"addon.coursecompletion.inprogress": "ಪ್ರಗತಿಯಲ್ಲಿದೆ",
"addon.coursecompletion.manualselfcompletion": "ಕೈಯಾರೆ ಮುಕ್ತಾಯ ಮಾಡಿ",
"addon.coursecompletion.notyetstarted": "ಇನ್ನೂ ಪ್ರಾರಂಭಿಸಿಲ್ಲ",
"addon.coursecompletion.pending": "ಬಾಕಿ ಇದೆ",
"addon.coursecompletion.required": "ಬೇಕಾಗಿದೆ",
"addon.coursecompletion.requiredcriteria": "ಬೇಕಿರುವ ಮಾನದಂಡ",
"addon.coursecompletion.requirement": "ಅಗತ್ಯತೆ",
"addon.coursecompletion.status": "ಸ್ಥಿತಿಗತಿ",
"addon.coursecompletion.viewcoursereport": "ಅಭ್ಯಾಸಕ್ರಮದ ವರದಿಯನ್ನು ನೋಡಿ",
"addon.files.couldnotloadfiles": "ಕಡತಗಳ ಪಟ್ಟಿಯನ್ನು ತೋರಿಸಲಾಗುತ್ತಿಲ್ಲ",
"addon.files.emptyfilelist": "ತೋರಿಸಲು ಯಾವುದೇ ಕಡತಗಳಿಲ್ಲ",
"addon.files.erroruploadnotworking": "ನಿಮ್ಮ ತಾಣಕ್ಕೆ ಯಾವುದೇ ಕಡತಗಳನ್ನು ಈಗ ಸೇರಿಸಲು ಸಾಧ್ಯವಿಲ್ಲ",
"addon.files.privatefiles": "ಖಾಸಗಿ ಕಡತಗಳು",
"addon.messageoutput_airnotifier.processorsettingsdesc": "ಸಾಧನಗಳನ್ನು ಸಂರಚಿಸಿ",
"addon.messages.blockcontactconfirm": "ಈ ಸಂಪರ್ಕದಿಂದ ನಿಮಗೆ ಯಾವುದೇ ಸಂದೇಶಗಳು ಬರುವುದಿಲ್ಲ",
"addon.messages.contactlistempty": "ಸಂಪರ್ಕ ಪಟ್ಟಿ ಖಾಲಿ ಇದೆ",
"addon.messages.contactname": "ಸಂಪರ್ಕದ ಹೆಸರು",
"addon.messages.errordeletemessage": "ಸಂದೇಶವನ್ನು ಅಳಿಸುವ ವೇಳೆ ತಪ್ಪಿದೆ",
"addon.messages.errorwhileretrievingcontacts": "ಪರಿಚಾರಕದಿಂದ ಸಂಪರ್ಕಗಳನ್ನು ತೆಗೆದುಕೊಳ್ಳುವಲ್ಲಿ ತಪ್ಪಿದೆ",
"addon.messages.errorwhileretrievingdiscussions": "ಪರಿಚಾರಕದಿಂದ ಚರ್ಚೆಗಳನ್ನು ತೆಗೆದುಕೊಳ್ಳುವಲ್ಲಿ ತಪ್ಪಿದೆ",
"addon.messages.errorwhileretrievingmessages": "ಪರಿಚಾರಕದಿಂದ ಸಂದೇಶಗಳನ್ನು ತೆಗೆದುಕೊಳ್ಳುವಲ್ಲಿ ತಪ್ಪಿದೆ",
"addon.messages.messagenotsent": "ಸಂದೇಶವನ್ನು ಕಳಿಸಲಾಗಿಲ್ಲ. ದಯಮಾಡಿ ಮತ್ತೆ ಪ್ರಯತ್ನಿಸಿ",
"addon.messages.messages": "ಸಂದೇಶಗಳು",
"addon.messages.newmessages": "ಹೊಸ ಸಂದೇಶಗಳು",
"addon.messages.nousersfound": "ಯಾವ ಬಳಕೆದಾರರು ಕಂಡುಬಂದಿಲ್ಲ",
"addon.messages.removecontactconfirm": "ನಿಮ್ಮ ಸಂಪರ್ಕ ಪಟ್ಟಿಯಿಂದ ಸಂಪರ್ಕವನ್ನು ತೆಗೆಯಲಾಗುವುದು",
"addon.messages.type_blocked": "ತಡೆಹಿಡಿಯಲಾಗಿದೆ",
"addon.messages.type_offline": "ಆಫ್‌ಲೈನ್",
"addon.messages.type_online": "ಆನ್‌ಲೈನ್‌",
"addon.messages.type_search": "ಹುಡುಕಾಟದ ಫಲಿತಾಂಶಗಳು",
"addon.messages.type_strangers": "ಇತರರು",
"addon.messages.warningmessagenotsent": "{{user}}. {{error}} ಬಳಕೆದಾರರಿಗೆ ಸಂದೇಶವನ್ನು(ಗಳನ್ನು) ಕಳಿಸಲಾಗಿಲ್ಲ",
"addon.mod_assign.acceptsubmissionstatement": "ನಿವೇದನೆಯ ಹೇಳಿಕೆಯನ್ನು ದಯಮಾಡಿ ಸ್ವೀಕರಿಸಿ",
"addon.mod_assign.cannoteditduetostatementsubmission": "ನೀವು ಅನ್ವಯಕದಲ್ಲಿ ನಿವೇದನೆಯನ್ನು ಸೇರಿಸಲು ಅಥವಾ ಬದಲಿಸಲು ಸಾಧ್ಯವಿಲ್ಲ ಯಾಕೆಂದರೆ ನಿವೇದನೆಯ ಹೇಳಿಕೆಯನ್ನು ತಾಣದಿಂದ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ",
"addon.mod_assign.cannotgradefromapp": "ಕೆಲವು ಶ್ರೇಣಿಯ ವಿಧಾನಗಳನ್ನು ಅನ್ವಯಕವು ಬೆಂಬಲಿಸುವುದಿಲ್ಲ ಹಾಗಾಗಿ ಬದಲಿಸಲಾಗುವುದಿಲ್ಲ",
"addon.mod_assign.cannotsubmitduetostatementsubmission": "ನೀವು ಅನ್ವಯಕದಲ್ಲಿ ನಿವೇದನೆಯನ್ನು ಸಲ್ಲಿಸಲು ಸಾಧ್ಯವಿಲ್ಲ ಯಾಕೆಂದರೆ ನಿವೇದನೆಯ ಹೇಳಿಕೆಯನ್ನು ತಾಣದಿಂದ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ",
"addon.mod_assign.erroreditpluginsnotsupported": "ನೀವು ಅನ್ವಯಕದಲ್ಲಿ ನಿವೇದನೆಯನ್ನು ಸೇರಿಸಲು ಅಥವಾ ಬದಲಿಸಲು ಸಾಧ್ಯವಿಲ್ಲ ಯಾಕೆಂದರೆ ಕೆಲವು ಪ್ಲಗ್‌ಇನ್‌ಗಳು ಇನ್ನೂ ಬದಲಾವಣೆಗೆ ದೊರಕಿಲ್ಲ",
"addon.mod_assign.errorshowinginformation": "ನಿವೇದನೆಯ ಮಾಹಿತಿಯನ್ನು ತೋರಿಸಲಾಗುತ್ತಿಲ್ಲ",
"addon.mod_assign.feedbacknotsupported": "ಈ ಮರುಮಾಹಿತಿ ಅನ್ವಯಕದಲ್ಲಿ ಬೆಂಬಲಿತವಾಗಿಲ್ಲ ಹಾಗು ಸಂಪೂರ್ಣ ಮಾಹಿತಿಯನ್ನು ಒಳಗೊಂಡಿಲ್ಲದಿರಬಹುದು",
"addon.mod_assign.gradenotsynced": "ಶ್ರೇಣಿ ನವೀಕರಣಗೊಂಡಿಲ್ಲ",
"addon.mod_assign.notallparticipantsareshown": "ನಿವೇದನೆಯನ್ನು ಮಾಡಿರದ ಭಾಗಿದಾರರನ್ನು ತೋರಿಸಲಾಗುವುದಿಲ್ಲ",
"addon.mod_assign.numberofteams": "ಗುಂಪುಗಳು",
"addon.mod_assign.numwords": "{{$a}} ಪದಗಳು",
"addon.mod_assign.submissionnotsupported": "ಈ ನಿವೇದನೆ ಅನ್ವಯಕದಲ್ಲಿ ಬೆಂಬಲಿತವಾಗಿಲ್ಲ ಹಾಗು ಸಂಪೂರ್ಣ ಮಾಹಿತಿಯನ್ನು ಒಳಗೊಂಡಿಲ್ಲದಿರಬಹುದು",
"addon.mod_assign.userwithid": "{{id}} ಗುರುತಿರುವ ಬಳಕೆದಾರರು",
"addon.mod_assign.warningsubmissiongrademodified": "ನಿವೇದನೆಯ ಶ್ರೇಣಿಯನ್ನು ಈ ತಾಣದಲ್ಲಿ ಬದಲಿಸಿದೆ",
"addon.mod_assign.warningsubmissionmodified": "ಬಳಕೆದಾರರ ನಿವೇದನೆಯನ್ನು ಈ ತಾಣದಲ್ಲಿ ಬದಲಿಸಿದೆ",
"addon.mod_assign_feedback_comments.pluginname": "ಮರುಮಾಹಿತಿಯ ಟಿಪ್ಪಣಿ",
"addon.mod_chat.errorwhileconnecting": "ಮಾತುಕತೆಗೆ ಸಂಪರ್ಕಿಸುವಲ್ಲಿ ತಪ್ಪಿದೆ",
"addon.mod_chat.errorwhilegettingchatdata": "ಮಾತುಕತೆಯ ದತ್ತಾಂಶವನ್ನು ಪಡೆಯುವಲ್ಲಿ ತಪ್ಪಿದೆ",
"addon.mod_chat.errorwhilegettingchatusers": "ಮಾತುಕತೆಯ ಬಳಕೆದಾರರನ್ನು ಪಡೆಯುವಲ್ಲಿ ತಪ್ಪಿದೆ",
"addon.mod_chat.errorwhileretrievingmessages": "ಪರಿಚಾರಕದಿಂದ ಸಂದೇಶಗಳನ್ನು ಪಡೆಯುವಲ್ಲಿ ತಪ್ಪಿದೆ",
"addon.mod_chat.errorwhilesendingmessage": "ಸಂದೇಶವನ್ನು ಕಳಿಸುವಲ್ಲಿ ತಪ್ಪಿದೆ",
"addon.mod_chat.mustbeonlinetosendmessages": "ನೀವು ಸಂದೇಶಗಳನ್ನು ಕಳಿಸಲು ಆನ್‌ಲೈನ್‌ ಅಲ್ಲಿರಬೇಕು",
"addon.mod_chat.nomessages": "ಯಾವುದೇ ಸಂದೇಶಗಳಿಲ್ಲ",
"addon.mod_choice.errorgetchoice": "ಆಯ್ಕೆಯ ದತ್ತಾಂಶವನ್ನು ಪಡೆಯುವಲ್ಲಿ ತಪ್ಪಿದೆ",
"addon.mod_choice.responsesresultgraphdescription": "{{number}}% ಬಳಕೆದಾರರು ಈ ಆಯ್ಕೆಯನ್ನು ಮಾಡಿದ್ದಾರೆ: {{text}}.",
"addon.mod_choice.resultsnotsynced": "ನಿಮ್ಮ ಕೊನೆಯ ಪ್ರತಿಕ್ರಿಯೆ ಫಲಿತಾಂಶಕ್ಕೆ ಸೇರ್ಪಡೆಗೊಳ್ಳುವ ಮುನ್ನ ನವೀಕರಣಗೊಂಡಿರಬೇಕು",
"addon.mod_data.errorapproving": "ಪ್ರವೇಶವನ್ನು ಅನುಮೋದಿಸುವ ಅಥವಾ ಅನುಮೋದಿಸದಿರುವಲ್ಲಿ ತಪ್ಪಿದೆ",
"addon.mod_data.errordeleting": "ಪ್ರವೇಶವನ್ನು ಅಳಿಸುವಲ್ಲಿ ತಪ್ಪಿದೆ",
"addon.mod_feedback.captchaofflinewarning": "ಆಫ್‌ಲೈನ್‌ ಅಲ್ಲಿ ಅಥವಾ ಸಂರಚನೆಯಾಗಿರದಿದ್ದರೆ ಅಥವಾ ಪರಿಚಾರಕ ಕಾರ್ಯ ನಿರ್ವಹಿಸದಿದ್ದರೆ ಕ್ಯಾಪ್‌ಚಾ ಮೂಲಕ ಮರುಮಾಹಿತಿಯನ್ನು ಪೂರ್ಣಗೊಳಿಸಲಾಗುವುದಿಲ್ಲ",
"addon.mod_feedback.feedback_submitted_offline": "ಈ ಮರುಮಾಹಿತಿಯನ್ನು ನಂತರ ಮಂಡಿಸಲು ಉಳಿಸಿಕೊಳ್ಳಲಾಗಿದೆ",
"addon.mod_folder.emptyfilelist": "ತೋರಿಸಲು ಯಾವುದೇ ಕಡತಗಳು ಇಲ್ಲ",
"addon.mod_forum.addanewdiscussion": "ಹೊಸ ಚರ್ಚಾವಿಷಯವನ್ನು ಸೇರಿಸಿ",
"addon.mod_forum.cannotadddiscussion": "ಚರ್ಚೆಯನ್ನು ಸೇರಿಸಲು ಸಾಧ್ಯವಿಲ್ಲ",
"addon.mod_forum.cannotadddiscussionall": "ಚರ್ಚೆಯನ್ನು ಸೇರಿಸಲು ಸಾಧ್ಯವೇ ಇಲ್ಲ",
"addon.mod_forum.cannotcreatediscussion": "ಚರ್ಚೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ",
"addon.mod_forum.errorgetforum": "ಚರ್ಚಾವೇದಿಕೆಯ ದತ್ತಾಂಶವನ್ನು ಪಡೆದುಕೊಳ್ಳುವಲ್ಲಿ ತಪ್ಪಿದೆ",
"addon.mod_forum.errorgetgroups": "ಗುಂಪಿನ ವ್ಯವಸ್ಥೆಯನ್ನು ಪಡೆದುಕೊಳ್ಳುವಲ್ಲಿ ತಪ್ಪಿದೆ",
"addon.mod_forum.forumnodiscussionsyet": "ಈ ಚರ್ಚಾ ವೇದಿಕೆಯಲ್ಲಿ ಈವರೆಗೂ ಯಾವುದೇ ಚರ್ಚೆಗಳಿಲ್ಲ",
"addon.mod_forum.group": "ಗುಂಪು",
"addon.mod_forum.numdiscussions": "{{numdiscussions}} ಚರ್ಚೆಗಳು",
"addon.mod_forum.numreplies": "{{numreplies}} ಹಿಮ್ಮಾಹಿತಿಗಳು",
"addon.mod_forum.refreshdiscussions": "ಚರ್ಚೆಗಳನ್ನು ನವೀಕರಿಸಿ",
"addon.mod_forum.refreshposts": "ಉತ್ತರಗಳನ್ನು ನವೀಕರಿಸಿ",
"addon.mod_glossary.browsemode": "ಪ್ರವೇಶಿಸಿರುವುದರಲ್ಲಿ ಹುಡುಕಿ",
"addon.mod_glossary.byalphabet": "ಅಕ್ಷರಕ್ಕನುಗುಣವಾಗಿ",
"addon.mod_glossary.byauthor": "ಲೇಖಕರಿಗೆ ಅನುಗುಣವಾಗಿ ಗುಂಪುಗಳನ್ನು ಮಾಡಿ",
"addon.mod_glossary.bycategory": "ಪ್ರವರ್ಗಕ್ಕೆ ಅನುಗುಣವಾಗಿ ಗುಂಪುಗಳನ್ನು ಮಾಡಿ",
"addon.mod_glossary.bynewestfirst": "ಹೊಸದು ಮೊದಲು",
"addon.mod_glossary.byrecentlyupdated": "ಇತ್ತೀಚೆಗೆ ನವೀಕರಿಸಿದ್ದು",
"addon.mod_glossary.bysearch": "ಹುಡುಕು",
"addon.mod_glossary.cannoteditentry": "ಪ್ರವೇಶವನ್ನು ಬದಲಿಸಲಾಗದು",
"addon.mod_glossary.entriestobesynced": "ನವೀಕರಿಸಲಿರುವ ಪ್ರವೇಶಗಳು",
"addon.mod_glossary.entrypendingapproval": "ಈ ಪ್ರವೇಶವು ಅನುಮೋದನೆಯಾಗಬೇಕಿದೆ",
"addon.mod_glossary.errorloadingentries": "ಪ್ರವೇಶಗಳನ್ನು ತೋರಿಸುವಾಗ ತಪ್ಪಾಗಿದೆ",
"addon.mod_glossary.errorloadingentry": "ಪ್ರವೇಶವನ್ನು ತೋರಿಸುವಾಗ ತಪ್ಪಾಗಿದೆ",
"addon.mod_glossary.errorloadingglossary": "ಶಬ್ದಕೋಶವನ್ನು ತೋರಿಸುವಾಗ ತಪ್ಪಾಗಿದೆ",
"addon.mod_glossary.noentriesfound": "ಯಾವುದೇ ಪ್ರವೇಶಗಳು ದೊರಕಿಲ್ಲ",
"addon.mod_glossary.searchquery": "ಪ್ರಶ್ನೆಯನ್ನು ಹುಡುಕಿ",
"addon.mod_imscp.showmoduledescription": "ವಿವರಣೆಯನ್ನು ತೋರಿಸಿ",
"addon.mod_lesson.errorprefetchrandombranch": "ಈ ಪಾಠವು ಒಂದು ಯಾದೃಚ್ಛಿಕ ವಿಷಯದ ಪುಟಕ್ಕೆ ನೆಗೆಯುತ್ತಿದೆ. ಇದನ್ನು ವೆಬ್‌ ಬ್ರೌಸರ್‌ನಲ್ಲಿ ಪ್ರಾರಂಭಿಸದ ಹೊರತು ಅನ್ವಯಕದ ಒಳಗೆ ಪ್ರಯತ್ನಿಸಲು ಸಾಧ್ಯವಿಲ್ಲ",
"addon.mod_lesson.errorreviewretakenotlast": "ಈ ಪ್ರಯತ್ನವನ್ನು ಇನ್ನು ಪುನರ್ವಿಮರ್ಶೆ ಮಾಡಲಾಗುವುದಿಲ್ಲ ಯಾಕೆಂದರೆ ಇನ್ನೊಂದು ಪ್ರಯತ್ನವನ್ನು ಮುಗಿಸಲಾಗುತ್ತಿದೆ",
"addon.mod_lesson.finishretakeoffline": "ಈ ಪ್ರಯತ್ನವನ್ನು ಆಫ್‌ಲೈನಲ್ಲಿ ಮುಗಿಸಲಾಯಿತು",
"addon.mod_lesson.reports": "ವರದಿಗಳು",
"addon.mod_lesson.retakefinishedinsync": "ಆಫ್‌ಲೈನ್ ಪ್ರಯತ್ನವನ್ನು ನವೀಕರಿಸಲಾಯಿತು. ನೀವು ಪುನರ್ವಿಮರ್ಶೆ ಮಾಡುವಿರೆ?",
"addon.mod_lesson.retakelabelfull": "{{retake}}: {{grade}} {{timestart}} ({{duration}})",
"addon.mod_lesson.retakelabelshort": "{{retake}}: {{grade}} {{timestart}}",
"addon.mod_lesson.warningretakefinished": "ಪ್ರಯತ್ನವನ್ನು ತಾಣದಲ್ಲಿ ಮುಗಿಸಲಾಯಿತು",
"addon.mod_lti.errorgetlti": "ಮಾಡ್ಯೂಲ್‌ ದತ್ತಾಂಶವನ್ನು ಪಡೆಯುವಲ್ಲಿ ತಪ್ಪಿದೆ",
"addon.mod_lti.errorinvalidlaunchurl": "ಈ ಕೊಂಡಿಯು ಸರಿಯಾಗಿಲ್ಲ",
"addon.mod_lti.launchactivity": "ಚಟುವಟಿಕೆಯನ್ನು ಪ್ರಾರಂಭಿಸಿ",
"addon.mod_page.errorwhileloadingthepage": "ಪುಟದ ವಿಷಯವನ್ನು ಪ್ರಾರಂಭಿಸುವಲ್ಲಿ ತಪ್ಪಿದೆ",
"addon.mod_quiz.cannotsubmitquizdueto": "ಈ ರಸಪ್ರಶ್ನೆಯ ಪ್ರಯತ್ನವನ್ನು ಕೆಳಗಿನ ಕಾರಣದಿಂದ ಸಲ್ಲಿಸಲಾಗುವುದಿಲ್ಲ:",
"addon.mod_quiz.confirmcontinueoffline": "ಈ ಪ್ರಯತ್ನವನ್ನು {{$a}} ಇಂದ ನವೀಕರಿಸಿಲ್ಲ. ನೀವು ಬೇರೆ ಸಾಧನದಲ್ಲಿ ಮುಂದುವರಿಸಿದ್ದರೆ, ಆ ದತ್ತಾಂಶವನ್ನು ಕಳೆದುಕೊಳ್ಳಬಹುದು",
"addon.mod_quiz.confirmleavequizonerror": "ಉತ್ತರಗಳನ್ನು ಉಳಿಸುವಾಗ ತಪ್ಪಾಯಿತು. ರಸಪ್ರಶ್ನೆಯಿಂದ ಹೊರಬೀಳಲು ಇಚ್ಛಿಸುತ್ತೀರೆ?",
"addon.mod_quiz.errorbehaviournotsupported": "ಈ ರಸಪ್ರಶ್ನೆಯನ್ನು ಅನ್ವಯಕದಲ್ಲಿ ಪ್ರಯತ್ನಿಸಲಾಗುವುದಿಲ್ಲ ಯಾಕೆಂದರೆ ಪ್ರಶ್ನೆಯ ನಡವಳಿಕೆಯನ್ನು ಅನ್ವಯಕವು ಪ್ರೋತ್ಸಾಹಿಸುವುದಿಲ್ಲ :",
"addon.mod_quiz.errordownloading": "ಬೇಕಿರುವ ದತ್ತಾಂಶವನ್ನು ತೆಗೆದುಕೊಳ್ಳುವಲ್ಲಿ ತಪ್ಪಿದೆ",
"addon.mod_quiz.errorgetattempt": "ಪ್ರಯತ್ನದ ದತ್ತಾಂಶವನ್ನು ತೆಗೆದುಕೊಳ್ಳುವಲ್ಲಿ ತಪ್ಪಿದೆ",
"addon.mod_quiz.errorgetquestions": "ಪ್ರಶ್ನೆಗಳನ್ನು ತೆಗೆದುಕೊಳ್ಳುವಲ್ಲಿ ತಪ್ಪಿದೆ",
"addon.mod_quiz.errorgetquiz": "ರಸಪ್ರಶ್ನೆಯ ದತ್ತಾಂಶವನ್ನು ತೆಗೆದುಕೊಳ್ಳುವಲ್ಲಿ ತಪ್ಪಿದೆ",
"addon.mod_quiz.errorparsequestions": "ಈ ಪ್ರಶ್ನೆಯನ್ನು ಓದುವಲ್ಲಿ ತಪ್ಪಾಯಿತು. ದಯಮಾಡಿ ಈ ರಸಪ್ರಶ್ನೆಯನ್ನು ವೆಬ್ ಬ್ರೌಸರಲ್ಲಿ ಪ್ರಯತ್ನಿಸಿ",
"addon.mod_quiz.errorquestionsnotsupported": "ಈ ರಸಪ್ರಶ್ನೆಯನ್ನು ಅನ್ವಯಕದಲ್ಲಿ ಪ್ರಯತ್ನಿಸಲಾಗುವುದಿಲ್ಲ ಯಾಕೆಂದರೆ ಇಲ್ಲಿರುವ ಪ್ರಶ್ನೆಗಳನ್ನು ಅನ್ವಯಕವು ಪ್ರೋತ್ಸಾಹಿಸುವುದಿಲ್ಲ :",
"addon.mod_quiz.errorrulesnotsupported": "ಈ ರಸಪ್ರಶ್ನೆಯನ್ನು ಅನ್ವಯಕದಲ್ಲಿ ಪ್ರಯತ್ನಿಸಲಾಗುವುದಿಲ್ಲ ಯಾಕೆಂದರೆ ಇಲ್ಲಿರುವ ಪ್ರವೇಶದ ನಿಯಮಗಳನ್ನು ಅನ್ವಯಕವು ಪ್ರೋತ್ಸಾಹಿಸುವುದಿಲ್ಲ :",
"addon.mod_quiz.errorsaveattempt": "ಪ್ರಯತ್ನದ ದತ್ತಾಂಶಗಳನ್ನು ಉಳಿಸುವಾಗ ತಪ್ಪಾಯಿತು.",
"addon.mod_quiz.finishnotsynced": "ಮುಗಿದಿದೆ ಆದರೆ ನವೀಕರಣವಾಗಿಲ್ಲ.",
"addon.mod_quiz.opentoc": "ಸಂಚರಣೆಯ ಮೇಲುಕಿಟಕಿಯನ್ನು ತೆರೆಯಿರಿ",
"addon.mod_quiz.warningattemptfinished": "ಆಫ್‌ಲೈನ್‌ ಪ್ರಯತ್ನವನ್ನು ನಿರಾಕರಿಸಲಾಗಿದೆ, ಇದು ತಾಣದಲ್ಲಿ ಮುಗಿದಿದೆ ಅಥವಾ ಸಿಗುತ್ತಿಲ್ಲ",
"addon.mod_quiz.warningdatadiscarded": "ಕೆಲವು ಆಫ್‌ಲೈನ್‌ ಉತ್ತರವನ್ನು ನಿರಾಕರಿಸಲಾಗಿದೆ, ಯಾಕೆಂದರೆ ಪ್ರಶ್ನೆಗಳನ್ನು ಆನ್‌ಲೈನಲ್ಲಿ ಬದಲಿಸಲಾಗಿದೆ.",
"addon.mod_quiz.warningdatadiscardedfromfinished": "ಪ್ರಯತ್ನ ಸಂಪೂರ್ಣವಾಗಿಲ್ಲ ಯಾಕೆಂದರೆ ಆಫ್‌ಲೈನ್‌ ಉತ್ತರಗಳನ್ನು ನಿರಾಕರಿಸಲಾಯಿತು. ದಯಮಾಡಿ ನಿಮ್ಮ ಉತ್ತರಗಳನ್ನು ಪನರ್ವಿಮರ್ಶಿಸಿ ನಂತರ ಮತ್ತೆ ಮಂಡಿಸಿ.",
"addon.mod_resource.errorwhileloadingthecontent": "ವಿಷಯವಸ್ತುವನ್ನು ತೋರಿಸುವಾಗ ತಪ್ಪಾಯಿತು",
"addon.mod_resource.openthefile": "ಕಡತವನ್ನು ತೆರೆ",
"addon.mod_scorm.cannotcalculategrade": "ಶ್ರೇಣಿಯನ್ನು ಲೆಕ್ಕ ಮಾಡಲಾಗಿಲ್ಲ",
"addon.mod_scorm.dataattemptshown": "ಈ ದತ್ತಾಂಶವು {{number}} ಪ್ರಯತ್ನದ ಅಂಕಿಗೆ ಸೇರಿದ್ದು.",
"addon.mod_scorm.errorcreateofflineattempt": "ಹೊಸ ಆಫ್‌ಲೈನ್‌ ಪ್ರಯತ್ನವನ್ನು ಸೃಷ್ಟಿಸುವಾಗ ತಪ್ಪಾಗಿದೆ. ದಯಮಾಡಿ ಮತ್ತೊಮ್ಮೆ ಪ್ರಯತ್ನಿಸಿ.",
"addon.mod_survey.cannotsubmitsurvey": "ಕ್ಷಮಿಸಿ, ನಿಮ್ಮ ಸಮೀಕ್ಷೆಯನ್ನು ಸಲ್ಲಿಸುವಲ್ಲಿ ಸಮಸ್ಯೆಯಾಯಿತು. ದಯಮಾಡಿ ಮತ್ತೊಮ್ಮೆ ಪ್ರಯತ್ನಿಸಿ.",
"addon.mod_survey.errorgetsurvey": "ಸಮೀಕ್ಷೆಯ ದತ್ತಾಂಶವನ್ನು ಪಡೆಯುವಲ್ಲಿ ತಪ್ಪಿದೆ",
"addon.mod_survey.results": "ಫಲಿತಾಂಶಗಳು",
"addon.mod_url.accessurl": "ತಾಣಕ್ಕೆ ಪ್ರವೇಶ",
"addon.mod_url.pointingtourl": "ಸಂಪನ್ಮೂಲಗಳು ತೋರುತ್ತಿರುವ ತಾಣವಿದು.",
"addon.mod_wiki.errorloadingpage": "ಪುಟವನ್ನು ತೋರಿಸುವಲ್ಲಿ ತಪ್ಪಾಯಿತು",
"addon.mod_wiki.errornowikiavailable": "ಈ ವಿಕಿಗೆ ಯಾವುದೇ ವಿಷಯವಸ್ತುವಿಲ್ಲ",
"addon.mod_wiki.gowikihome": "ವಿಕಿಯ ಮೊದಲನೇ ಪುಟಕ್ಕೆ ಹೋಗಿ",
"addon.mod_wiki.subwiki": "ಉಪ-ವಿಕಿ",
"addon.mod_wiki.titleshouldnotbeempty": "ಶೀರ್ಷಿಕೆಯು ಕಾಲಿ ಇರುವಂತಿಲ್ಲ",
"addon.mod_wiki.viewpage": "ಪುಟವನ್ನು ನೋಡಿ",
"addon.mod_wiki.wikipage": "ವಿಕಿ ಪುಟ",
"addon.mod_workshop.assessmentstrategynotsupported": "ನಿರ್ಧಾರಣೆಯ ಕಾರ್ಯತಂತ್ರ {{$a}} ಕ್ಕೆ ಪ್ರೋತ್ಸಾಹವಿಲ್ಲ",
"addon.mod_workshop.warningassessmentmodified": "ನಿಯೋಜನೆಯನ್ನು ತಾಣದಲ್ಲಿ ಬದಲಿಸಲಾಯಿತು.",
"addon.mod_workshop.warningsubmissionmodified": "ನಿರ್ಧಾರಣೆಯನ್ನು ತಾಣದಲ್ಲಿ ಬದಲಿಸಲಾಯಿತು.",
"addon.notes.coursenotes": "ಅಭ್ಯಾಸಕ್ರಮದ ಟಿಪ್ಪಣಿಗಳು",
"addon.notes.notes": "ಟಿಪ್ಪಣಿಗಳು",
"addon.notes.personalnotes": "ಸ್ವಂತದ ಟಿಪ್ಪಣಿಗಳು",
"addon.notes.sitenotes": "ತಾಣದ ಟಿಪ್ಪಣಿಗಳು",
"addon.notes.userwithid": "{{id}} ಗುರುತಿರುವ ಬಳಕೆದಾರರು",
"addon.notes.warningnotenotsent": "{{course}} ಅಭ್ಯಾಸಕ್ರಮಕ್ಕೆ ಕೈಪಿಡಿಗಳನ್ನು ಸೇರಿಸಲಾಗುತ್ತಿಲ್ಲ. {{error}}",
"addon.notifications.errorgetnotifications": "ಅಧಿಸೂಚನೆಗಳನ್ನು ತರುವಲ್ಲಿ ತಪ್ಪಿದೆ",
"addon.notifications.notifications": "ಅಧಿಸೂಚನೆಗಳು",
"addon.notifications.playsound": "ಧ್ವನಿಗಳನ್ನು ನುಡಿಸಿ",
"addon.notifications.therearentnotificationsyet": "ಅಧಿಸೂಚನೆಗಳಿಲ್ಲ",
"core.accounts": "ಖಾತೆಗಳು",
"core.add": "ಸೇರಿಸು",
"core.answer": "ಉತ್ತರ",
"core.cannotconnect": "ಸಂಪರ್ಕಗೋಳಿಸಲು ಆಗುತ್ತಿಲ್ಲ: ಕೊಂಡಿಯ ಹೆಸರನ್ನು ಸರಿಯಾಗಿ ಬರೆದಿದ್ದೀರೆಂದು ಪರಿಶೀಲಿಸಿ ಹಾಗು ನಿಮ್ಮ ಮೂಡಲ್‌ ೨.೪ ಅಥವಾ ನಂತರದ್ದೆಂದು ಖಾತ್ರಿಪಡಿಸಿಕೊಳ್ಳಿ",
"core.cannotdownloadfiles": "ಕಡತವನ್ನು ತೆಗೆದುಕೊಳ್ಳದಂತೆ ತಡೆಯಲಾಗಿದೆ. ದಯಮಾಡಿ ನಿಮ್ಮ ತಾಣದ ಆಡಳಿತಾಧಿಕಾರಿಯನ್ನು ಸಂಪರ್ಕಿಸಿ",
"core.captureaudio": "ಧ್ವನಿಯನ್ನು ಮುದ್ರಿಸಿ",
"core.capturedimage": "ತೆಗೆದುಕೊಂಡ ಚಿತ್ರ",
"core.captureimage": "ಚಿತ್ರ ತೆಗೆದುಕೊಳ್ಳಿ",
"core.capturevideo": "ದೃಶ್ಯಾವಳಿಯನ್ನು ಸೆರೆಹಿಡಿಯಿರಿ",
"core.category": "ವರ್ಗ",
"core.choose": "ಆಯ್ಕೆಮಾಡು",
"core.choosedots": "ಆಯ್ಕೆಮಾಡು...",
"core.clearsearch": "ಹುಡುಕಾಟವನ್ನು ತೀರಿಸಿ",
"core.clicktoseefull": "ಸಂಪೂರ್ಣ ವಿಷಯಕ್ಕಾಗಿ ಇಲ್ಲಿ ಒತ್ತಿ",
"core.comments": "ಟಿಪ್ಪಣಿಗಳು",
"core.commentscount": "ಟಿಪ್ಪಣಿಗಳು({{$a}})",
"core.commentsnotworking": "ಅಭಿಪ್ರಾಯಗಳನ್ನು ಮರುಕಳಿಸಲಾಗುವುದಿಲ್ಲ",
"core.confirmcanceledit": "ನೀವು ಈ ಪುಟದಿಂದ ಹೊರಹೋಗಲು ಇಚ್ಛಿಸುತ್ತೀರೆ? ಎಲ್ಲಾ ಬದಲಾವಣೆಗಳು ಅಳಿಸಿಹೋಗುತ್ತವೆ.",
"core.confirmloss": "ನೀವು ಈ ಪುಟದಿಂದ ಹೊರಹೋಗಲು ಇಚ್ಛಿಸುತ್ತೀರೆ? ಎಲ್ಲಾ ಬದಲಾವಣೆಗಳು ಅಳಿಸಿಹೋಗುತ್ತವೆ.",
"core.confirmopeninbrowser": "ನೀವು ಇದನ್ನು ವೆಬ್‌ ಬ್ರೌಸರ್‌ನಲ್ಲಿ ತೆರೆಯಲು ಇಚ್ಛಿಸುತ್ತೀರೆ?",
"core.content": "ವಿಷಯ",
"core.contenteditingsynced": "ನೀವು ಬರೆಯುತ್ತಿರುವ ವಿಷಯವನ್ನು ಈಗಾಗಲೇ ನವೀಕರಿಸಲಾಗಿದೆ.",
"core.contentlinks.chooseaccount": "ಖಾತೆಯನ್ನು ಆರಿಸಿ",
"core.contentlinks.chooseaccounttoopenlink": "ಕೊಂಡಿಯನ್ನು ತೆರೆಯಲು ಖಾತೆಯನ್ನು ಆರಿಸಿ",
"core.contentlinks.confirmurlothersite": "ಈ ಕೊಂಡಿ ಬೇರೆಯ ತಾಣದ್ದಾಗಿದೆ. ನೀವು ಅದನ್ನು ತೆರೆಯಲು ಇಚ್ಛಿಸುವಿರೆ?",
"core.contentlinks.errornoactions": "ಈ ಕೊಂಡಿಯನ್ನು ಹೇಗೆ ಬಳಸುವುದೆಂದು ತಿಳಿದಿಲ್ಲ.",
"core.contentlinks.errornosites": "ಈ ಕೊಂಡಿಯನ್ನು ಉಪಯೋಗಿಸುವ ಯಾವುದೇ ತಾಣವಿಲ್ಲ",
"core.continue": "ಮುಂದುವರೆ",
"core.copiedtoclipboard": "ಪಠ್ಯವನ್ನು ನಿಮ್ಮ ಕ್ಲಿಪ್‌ಬೊರ್ಡ್‌ಗೆ ನಕಲು ಮಾಡಿಕೊಳ್ಳಲಾಗಿದೆ",
"core.course": "ಅಭ್ಯಾಸ ವಿಷಯ",
"core.course.activitydisabled": "ನಿಮ್ಮ ಸಂಸ್ಥೆಯು ಈ ಚಟುವಟಿಕೆಯನ್ನು ಅನ್ವಯಕದಲ್ಲಿ ಅಸಮರ್ಥಗೊಳಿಸಿದೆ.",
"core.course.activitynotyetviewableremoteaddon": "ನಿಮ್ಮ ಸಂಸ್ಥೆಯು ಒಂದು ಪ್ಲಗ್‌ಇನ್‌ ಅನ್ನು ಅನುಷ್ಟಾನಗೊಳಿಸಿದೆ ಆದರೆ ಅದು ಇನ್ನು ಬೆಂಬಲಿತವಾಗಿಲ್ಲ.",
"core.course.activitynotyetviewablesiteupgradeneeded": "ನಿಮ್ಮ ಸಂಸ್ಥೆಯ ಮೂಡಲ್‌ ಅನುಸ್ಥಾಪನೆಯನ್ನು ನವೀಕರಿಸಬೇಕಿದೆ.",
"core.course.allsections": "ಎಲ್ಲಾ ವರ್ಗಗಳು",
"core.course.askadmintosupport": "ತಾಣದ ಆಡಳಿತಾಧಿಕಾರಿಯನ್ನು ಸಂಪರ್ಕಿಸಿ ಹಾಗು ಮೂಡಲ್‌ ಅನ್ವಯಕದಲ್ಲಿ ಈ ಚಟುವಟಿಕೆಯನ್ನು ಉಪಯೋಗಿಸಲು ಇಚ್ಛಿಸುತ್ತೀರೆಂದು ಹೇಳಿ.",
"core.course.confirmdeletemodulefiles": "ಈ ಕಡತಗಳನ್ನು ಅಳಿಸಲು ಬಯಸುವಿರೇ?",
"core.course.confirmdownload": "ನೀವು {{size}} ಮೊತ್ತದ ಕಡತಕೋಶವನ್ನು ತೆಗೆದುಕೊಳ್ಳಲಿದ್ದೀರಿ. ಮುಂದುವರಿಯಲು ಇಚ್ಛಿಸುವಿರೇ?",
"core.course.confirmdownloadunknownsize": "ನೀವು ತೆಗೆದುಕೊಳ್ಳುವ ಕಡತಕೋಶದ ಮೊತ್ತವನ್ನು ಅಳೆಯಲಾಗಲಿಲ್ಲ. ಆದರೂ ಮುಂದುವರಿಯಲು ಇಚ್ಛಿಸುವಿರೇ?",
"core.course.confirmpartialdownloadsize": "ನೀವು <strong> ಕನಿಷ್ಟ </strong> {{size}} ಮೊತ್ತದ ಕಡತಕೋಶವನ್ನು ತೆಗೆದುಕೊಳ್ಳಲಿದ್ದೀರಿ. ಮುಂದುವರಿಯಲು ಇಚ್ಛಿಸುವಿರೇ?",
"core.course.contents": "ಪರಿವಿಡಿ",
"core.course.couldnotloadsectioncontent": "ವಿಭಾಗದ ವಿಷಯವಸ್ತುವನ್ನು ತೋರಿಸಲಾಗುತ್ತಿಲ್ಲ. ದಯವಿಟ್ಟು ನಂತರ ಪ್ರಯತ್ನಿಸಿ.",
"core.course.couldnotloadsections": "ವಿಭಾಗಗಳನ್ನು ತೋರಿಸಲಾಗುತ್ತಿಲ್ಲ. ದಯವಿಟ್ಟು ನಂತರ ಪ್ರಯತ್ನಿಸಿ.",
"core.course.downloadcourse": "ಅಭ್ಯಾಸಕ್ರಮವನ್ನು ತೆಗೆದುಕೊಳ್ಳಿ",
"core.course.errordownloadingcourse": "ಅಭ್ಯಾಸಕ್ರಮವನ್ನು ತೆಗೆದುಕೊಳ್ಳುವಲ್ಲಿ ತಪ್ಪಿದೆ",
"core.course.errordownloadingsection": "ವಿಭಾಗವನ್ನು ತೆಗೆದುಕೊಳ್ಳುವಲ್ಲಿ ತಪ್ಪಿದೆ",
"core.course.errorgetmodule": "ಚಟುವಟಿಕೆಯ ದತ್ತಾಂಶವನ್ನು ತೆಗೆದುಕೊಳ್ಳುವಲ್ಲಿ ತಪ್ಪಿದೆ",
"core.course.nocontentavailable": "ಈ ಕ್ಷಣದಲ್ಲಿ ವಿಷಯವಸ್ತುಸ್ತು ದೊರಕುತ್ತಿಲ್ಲ.",
"core.course.useactivityonbrowser": "ಇದನ್ನು ನೀವು ನಿಮ್ಮ ಸಾಧನದ ವೆಬ್ ಬ್ರೌಸರ್‌ನಿಂದಲೂ ಉಪಯೋಗಿಸಬಹುದು.",
"core.courses.cannotretrievemorecategories": "{{$a}} ಈ ಹಂತಕ್ಕೂ ಆಳದಲ್ಲಿರುವ ವಿಭಾಗಗಳನ್ನು ಪುನಃ ಸಂಪಾದಿಸಲಾಗುವುದಿಲ್ಲ",
"core.courses.confirmselfenrol": "ನೀವು ಈ ಅಭ್ಯಾಸಕ್ರಮದಕ್ಕೆ ನೋಂದಾಯಿಸಿಕೊಳ್ಳಲು ಇಚ್ಛಿಸುವಿರೆ?",
"core.courses.courseoverview": "ಅಭ್ಯಾಸಕ್ರಮದ ಪಕ್ಷಿನೋಟ",
"core.courses.courses": "ವಿಷಯಗಳು",
"core.courses.downloadcourses": "ಅಭ್ಯಾಸಕ್ರಮಗಳನ್ನು ತೆಗೆದುಕೊಳ್ಳಿ",
"core.courses.enrolme": "ನನ್ನನ್ನು ನೋಂದಾಯಿಸಿ",
"core.courses.errorloadcategories": "ವಿಭಾಗಗಳನ್ನು ತೋರಿಸುವಾಗ ತಪ್ಪಾಯಿತು",
"core.courses.errorloadcourses": "ಅಭ್ಯಾಸಕ್ರಮಗಳನ್ನು ತೋರಿಸುವಾಗ ತಪ್ಪಾಯಿತು",
"core.courses.errorsearching": "ಹುಡುಕುವಾಗ ತಪ್ಪಾಯಿತು",
"core.courses.errorselfenrol": "ನೋಂದಾಯಿಸುವಾಗ ತಪ್ಪಾಯಿತು",
"core.courses.filtermycourses": "ನನ್ನ ಅಭ್ಯಾಸಕ್ರಮಗಳನ್ನು ಸೋಸಿ",
"core.courses.frontpage": "ಮುಖಪುಟ",
"core.courses.mycourses": "ನನ್ನ ಅಭ್ಯಾಸಕ್ರಮಗಳು",
"core.courses.nocourses": "ತೋರಿಸಲು ಯಾವುದೇ ಮಾಹಿತಿ ಇಲ್ಲ",
"core.courses.notenrollable": "ನೀವು ಈ ಅಭ್ಯಾಸಕ್ರಮಕ್ಕೆ ನೋಂದಾಯಿಸಲು ಸಾಧ್ಯವಿಲ್ಲ",
"core.courses.password": "ನೋಂದಣಿ ಕೀಲಿ",
"core.courses.searchcoursesadvice": "ನೀವು 'ಅಭ್ಯಾಸಕ್ರಮಗಳನ್ನು ಹುಡುಕುವ' ಗುಂಡಿಯನ್ನು ಬಳಸಿ ಯಾವುದೇ ಅಭ್ಯಾಸಕ್ರಮಗಳನ್ನು ಹುಡುಕಬಹುದು. ಅವುಗಳಲ್ಲಿ ನೀವು ನಿಮ್ಮ ಹೆಸರಲ್ಲಿ ಅಥವಾ ಅತಿಥಿ ಬಳಕೆದಾರರಾಗಿ ನೋಂದಾಯಿಸಿ ಅಭ್ಯಾಸ ಮಾಡಬಹುದು.",
"core.courses.selfenrolment": "ಸ್ವ-ನೋಂದಣಿ",
"core.courses.totalcoursesearchresults": "ಒಟ್ಟಾರೆ ಅಭ್ಯಾಸಕ್ರಮಗಳು: {{$a}}",
"core.currentdevice": "ಈಗಿನ ಸಾಧನ",
"core.datastoredoffline": "ದತ್ತಾಂಶವನ್ನು ಕಳಿಸಲು ಸಾಧ್ಯವಾಗದಿರುವ ಕಾರಣ ಸಾಧನದಲ್ಲಿಯೇ ಕಾಪಿಡಲಾಗಿದೆ. ಅದನ್ನು ತಾನಾಗಿಯೇ ನಂತರ ಕಳಿಸಲಾಗುವುದು.",
"core.decsep": ".",
"core.deletedoffline": "ಆಫ್‌ಲೈನ್‌ ಅಲ್ಲಿ ಅಳಿಸಲಾಗಿದೆ",
"core.deleting": "ಅಳಿಸಲಾಗುತ್ತಿದೆ",
"core.dfdaymonthyear": "MM-DD-YYYY",
"core.dfdayweekmonth": "ddd, D MMM",
"core.dffulldate": "dddd, D MMMM YYYY h[:]mm A",
"core.dflastweekdate": "ddd",
"core.dfmediumdate": "LLL",
"core.dftimedate": "h[:]mm A",
"core.discard": "ತಿರಸ್ಕರಿಸು",
"core.dismiss": "ನಿರ್ಲಕ್ಷಿಸು",
"core.downloading": "ತೆಗೆದುಕೊಳ್ಳಲಾಗುತ್ತಿದೆ",
"core.edit": "ಪರಿಷ್ಕರಣ",
"core.emptysplit": "ಎಡಗಡೆಯ ಬಾಗವು ಖಾಲಿಯಾಗಿದ್ದರೆ ಅಥವಾ ತುಂಬುತ್ತಿದ್ದರೆ ಈ ಪುಟ ಖಾಲಿಯಾಗೇ ಕಾಣುತ್ತದೆ",
"core.errorchangecompletion": "ಪೂರ್ಣ ಮಾಹಿತಿಯನ್ನು ಬದಲಿಸುವಾಗ ತಪ್ಪಾಯಿತು. ದಯಮಾಡಿ ಮತ್ತೆ ಪ್ರಯತ್ನಿಸಿ.",
"core.errordeletefile": "ಕಡತವನ್ನು ಅಳಿಸುವಲ್ಲಿ ತಪ್ಪಾಯಿತು. ದಯಮಾಡಿ ಮತ್ತೆ ಪ್ರಯತ್ನಿಸಿ.",
"core.errordownloading": "ಕಡತವನ್ನು ತೆಗೆದುಕೊಳ್ಳುವಾಗ ತಪ್ಪಾಯಿತು.",
"core.errordownloadingsomefiles": "ಕಡತಗಳನ್ನು ತೆಗೆದುಕೊಳ್ಳುವಾಗ ತಪ್ಪಾಯಿತು.ಳ ಕೆಲವು ಕಡತಗಳು ಕಾಣೆಯಾಗಿವೆ.",
"core.errorfileexistssamename": "ಈ ಹೆಸರಿನ ಕಡತ ಈಗಾಗಲೇ ಇದೆ.",
"core.errorinvalidform": "ಅರ್ಜಿಯಲ್ಲಿ ಅಸಿಂಧು ದತ್ತಾಂಶವಿದೆ. ಮತ್ತೊಮ್ಮೆ ನೀವು ತುಂಬಿರುವ ಎಲ್ಲಾ ಮಾಹಿತಿಗಳು ಸರಿಯಿವೆಯೇ ಹಾಗು ದತ್ತಾಂಶವು ಸಿಂಧುವೇ ಎಂದು ಪರಿಶೀಲಿಸಿ.",
"core.errorinvalidresponse": "ಅಸಿಂಧು ಹಿಮ್ಮಾಹಿತಿ ಸ್ವೀಕರಿಸಿದೆ. ಸಮಸ್ಯೆ ಮುಂದುವರೆದರೆ, ನಿಮ್ಮ ತಾಣದ ಆಡಳಿತಾಧಿಕಾರಿಯನ್ನು ಸಂಪರ್ಕಿಸಿ.",
"core.errorloadingcontent": "ವಿಷಯವಸ್ತು ತೋರಿಸುವಲ್ಲಿ ತಪ್ಪಿದೆ.",
"core.erroropenfilenoapp": "ಕಡತವನ್ನು ತೆರೆಯುವಲ್ಲಿ ತಪ್ಪಿದೆ : ಈ ಕಡತವನ್ನು ತೆರೆಯುವ ಯಾವುದೇ ಅನ್ವಯಕ ದೊರಕುತ್ತಿಲ್ಲ.",
"core.erroropenfilenoextension": "ಕಡತವನ್ನು ತೆರೆಯುವಲ್ಲಿ ತಪ್ಪಿದೆ : ಕಡತಕ್ಕೆ ಯಾವುದೇ ವಿಸ್ತಾರಣೆ ಇಲ್ಲ.",
"core.erroropenpopup": "ಈ ಚಟುವಟಿಕೆ ಒಂದು ಮೇಲ್‌ತೆರೆಯನ್ನು ತೆರೆಯಲು ಪ್ರಯತ್ನಿಸುತ್ತಿದೆ. ಇದನ್ನು ಅನ್ವಯಕವು ಬೆಂಬಲಿಸುವುದಿಲ್ಲ.",
"core.errorrenamefile": "ಕಡತವನ್ನು ಮರುನಾಮಕರಣ ಮಾಡುವಾಗ ತಪ್ಪಾಯಿತು. ದಯಮಾಡಿ ಮತ್ತೆ ಪ್ರಯತ್ನಿಸಿ.",
"core.errorsync": "ನವೀಕರಿಸುವಾಗ ತಪ್ಪಾಯಿತು. ದಯಮಾಡಿ ಮತ್ತೆ ಪ್ರಯತ್ನಿಸಿ.",
"core.errorsyncblocked": "{{$a}} ಇದನ್ನು ನವೀಕರಿಸಲು ಸಾಧ್ಯವಿಲ್ಲ ಯಾಕೆಂದರೆ ಒನದು ಕಾರ್ಯವು ನೆಡೆಯುತ್ತಿದೆ. ದಯಮಾಡಿ ನಂತರ ಮತ್ತೆ ಪ್ರಯತ್ನಿಸಿ. ಸಮಸ್ಯೆ ಇನ್ನೂ ಇದ್ದರೆ, ಅನ್ವಯಕವನ್ನು ಮತ್ತೆ ಪ್ರಾರಂಭಿಸಿ.",
"core.filenameexist": "{{$a}} : ಈ ಹೆಸರಿನ ಕಡತವು ಈಗಾಗಲೇ ಇದೆ.",
"core.fileuploader.addfiletext": "ಕಟತವನ್ನು ಸೇರಿಸು",
"core.fileuploader.audio": "ಧ್ವನಿ",
"core.fileuploader.camera": "ಕ್ಯಾಮೆರ",
"core.fileuploader.confirmuploadfile": "ನೀವು ಈಗ {{size}} ಮೊತ್ತದ ಕಡತವನ್ನು ಸೇರಿಸುತ್ತಿರುವಿರಿ. ಮುದುವರಿಯಲು ಇಚ್ಛಿಸುವಿರೆ?",
"core.fileuploader.confirmuploadunknownsize": "ನೀವು ಸೇರಿಸುತ್ತಿರುವ ಕಡತಕೋಶದ ಮೊತ್ತವನ್ನು ಈಅಳೆಯಲಾಗಲಿಲ್ಲ. ಮುದುವರಿಯಲು ಇಚ್ಛಿಸುವಿರೆ?",
"core.fileuploader.errorcapturingaudio": "ಧ್ವನಿಯನ್ನು ಹಿಡಿಯಲಾಗಲಿಲ್ಲ.",
"core.fileuploader.errorcapturingimage": "ಚಿತ್ರವನ್ನು ಹಿಡಿಯಲಾಗಲಿಲ್ಲ.",
"core.fileuploader.errorcapturingvideo": "ದೃಶ್ಯಾವಳಿಯನ್ನು ಹಿಡಿಯಲಾಗಲಿಲ್ಲ.",
"core.fileuploader.errorgettingimagealbum": "ಚಿತ್ರಕೋಶದಿಂದ ಚಿತ್ರನ್ನು ತೆಗೆಯಲಾಗಲಿಲ್ಲ",
"core.fileuploader.errormustbeonlinetoupload": "ನೀವು ಕಡತಗಳನ್ನು ಸೇರಿಸಲು ಆನ್‌ಲೈನ್‌ ಇರಬೇಕು.",
"core.fileuploader.errornoapp": "ಈ ಕೆಲಸವನ್ನು ಮಾಡಲು ನೀವು ಯಾವುದೇ ಅನ್ವಯಕವನ್ನು ಅನುಸ್ಥಾಪಿಸಿಲ್ಲ.",
"core.fileuploader.errorreadingfile": "ಕಡತವನ್ನು ಓದುವಲ್ಲಿ ತಪ್ಪಾಯಿತು.",
"core.fileuploader.errorwhileuploading": "ಕಡತವನ್ನು ಸೇರಿಸುವಲ್ಲಿ ತಪ್ಪಾಯಿತು.",
"core.fileuploader.file": "ಕಡತ",
"core.fileuploader.filesofthesetypes": "ಸ್ವೀಕರಿಸುವ ಕಡತದ ರೀತಿಗಳು:",
"core.fileuploader.fileuploaded": "ಕಡತವನ್ನು ಯಶಸ್ವಿಯಾಗಿ ಸೇರಿಸಲಾಯಿತು.",
"core.fileuploader.maxbytesfile": "{{$a.file}} ಕಡತವು ತುಂಬಾ ದೊಡ್ಡದಾಯಿತು. ನೀವು ಸೇರಿಸಬಹುದಾದ ಬಹುದೊಡ್ಡ ಕಡತದ ಮಿತಿಯು ಇಷ್ಟಿದೆ {{$a.size}}.",
"core.fileuploader.photoalbums": "ಚಿತ್ರಕೋಶಗಳು",
"core.fileuploader.readingfile": "ಕಡತವನ್ನು ಓದಲಾಗುತ್ತಿದೆ",
"core.fileuploader.selectafile": "ಕಡತವನ್ನು ಆಯ್ದುಕೊಳ್ಳಿ",
"core.fileuploader.uploadafile": "ಕಡತವನ್ನು ಅಪ್ಲೋಡ್ ಮಾಡಿ",
"core.fileuploader.uploading": "ಅಪ್ಲೋಡ್ ಆಗುತ್ತಲಿದೆ",
"core.fileuploader.uploadingperc": "ಅಪ್ಲೋಡ್ ಆಗುತ್ತಲಿದೆ: {{$a}}%",
"core.fileuploader.video": "ದೃಶ್ಯಾವಳಿ",
"core.fullnameandsitename": "{{fullname}} ({{sitename}})",
"core.groupsseparate": "ಗುಂಪುಗಳನ್ನು ಬೇರ್ಪಡಿಸಿ",
"core.groupsvisible": "ಕಾಣುತ್ತಿರುವ ಗುಂಪುಗಳು",
"core.hasdatatosync": "ಈ {{$a}} ನವೀಕರಿಸಬಹುದಾದ ಆಫ್‌ಲೈನ್‌ ದತ್ತಾಂಶವನ್ನು ಹೊಂದಿದೆ",
"core.humanreadablesize": "{{size}} {{unit}}",
"core.image": "ಚಿತ್ರ",
"core.imageviewer": "ಚಿತ್ರ ವೀಕ್ಷಕ",
"core.info": "ಮಾಹಿತಿ",
"core.ios": "iOS",
"core.lastdownloaded": "ಕೊನೆಯದಾಗಿ ತೆಗೆದುಕೊಂಡಿದ್ದು",
"core.lastsync": "ಕೊನೆಯದಾಗಿ ನವೀಕರಿಸಿದುದು",
"core.list": "ಪಟ್ಟಿ",
"core.listsep": ";",
"core.loadmore": "ಹೆಚ್ಚು ತೋರಿಸಿ",
"core.location": "ಕ್ಷೇತ್ರ",
"core.login.authenticating": "ದೃಢೀಕರಿಸಲಾಗುತ್ತಿದೆ",
"core.login.checksiteversion": "ನಿಮ್ಮ ತಾಣವು ಮೂಡಲ್‌ 2.4 ಅಥವಾ ನಂತರದ ಆವೃತ್ತಿಯನ್ನು ಬಳಸುತ್ತಿದೆಯೆಂದು ಪರೀಕ್ಷಿಸಿ",
"core.login.confirmdeletesite": "ನೀವು {{sitename}} ತಾಣವನ್ನು ಅಳಿಸಲು ಇಚ್ಛಿಸುತ್ತೀರೆ?",
"core.login.connect": "ಸಂಪರ್ಕ !",
"core.login.connecttomoodle": "ಮೂಡಲ್‌ಗೆ ಸಂಪರ್ಕಿಸಿ",
"core.login.contactyouradministrator": "ಹೆಚ್ಚಿನ ಸಹಾಯಕ್ಕಾಗಿ ನಿಮ್ಮ ತಾಣದ ಆಡಳಿತಗಾರರನ್ನು ಸಂಪರ್ಕಿಸಿ.",
"core.login.contactyouradministratorissue": "ಈ ಸಮಸ್ಯೆಯನ್ನು ಪರೀಕ್ಷಿಸಲು ನಿಮ್ಮ ತಾಣದ ಆಡಳಿತಗಾರರಿಗೆ ತಿಳಿಸಿ : {{$a}}",
"core.login.credentialsdescription": "ಒಳಹೋಗಲು ದಯಮಾಡಿ ನಿಮ್ಮ ಬಳಕೆದಾರರ ಹೆಸರು ಹಾಗು ಗುಪ್ತಪದವನ್ನು ನೀಡಿರಿ",
"core.login.emailnotmatch": "ಮಿಂಚಂಚೆಗಳು ಹೊಂದಿಕೆಯಾಗುತ್ತಿಲ್ಲ",
"core.login.errordeletesite": "ಈ ತಾಣವನ್ನು ಅಳಿಸುವಾಗ ತಪ್ಪಾಯಿತು. ದಯವಿಟ್ಟು ಮತ್ತೆ ಪ್ರಯತ್ನಿಸಿ.",
"core.login.errorupdatesite": "ತಾಣದ ಟೋಕನ್‌ ಅನ್ನು ನವೀಕರಿಸುವಾಗ ತಪ್ಪಾಯಿತು.",
"core.login.invalidaccount": "ನಿಮ್ಮ ಲಾಗ್‌ಇನ್‌ ಮಾಹಿತಿಯನ್ನು ಪರೀಕ್ಷಿಸಿ ಅಥವಾ ನಿಮ್ಮ ತಾಣದ ಆಡಳಿತಗಾರರನ್ನು ತಾಣದ ಆಕೃತಿಯನ್ನು ಪರೀಕ್ಷಿಸಲು ಹೇಳಿ.",
"core.login.invaliddate": "ಅಸಿಂಧು ದಿನಾಂಕ",
"core.login.invalidmoodleversion": "ಅಸಿಂಧುವಾದ ಮೂಡಲ್ ಆವೃತ್ತಿ. ಕನಿಷ್ಠ ಆವೃತ್ತಿ ೨.೪ ಇರಬೇಕು.",
"core.login.invalidsite": "ಈ ತಾಣದ URL ಅಸಿಂಧುವಾಗಿದೆ.",
"core.login.invalidtime": "ಅಮಾನ್ಯವಾದ ಸಮಯ",
"core.login.invalidvaluemax": "{{$a}} ಗರಿಷ್ಠ ಮೌಲ್ಯ",
"core.login.invalidvaluemin": "{{$a}} ಕನಿಷ್ಠ ಮೌಲ್ಯ",
"core.login.loggedoutssodescription": "ನೀವು ಇನ್ನೊಮ್ಮೆ ದೃಢೀಕರಿಸಬೇಕು. ನೀವು ತಾಣಕ್ಕೆ ಬ್ರೌಸರ್‌ ಕಿಟಕಿಯ ಮೂಲಕ ಲಾಗ್‌ಇನ್‌ ಆಗಬೇಕು.",
"core.login.loginbutton": "ಒಳ ಬನ್ನಿ",
"core.login.logininsiterequired": "ನೀವು ತಾಣದ ಒಳಬರಲು ಬ್ರೌಸರ್‌ನ ಕಿಟಕಿಯನ್ನು ಬಳಸಿ",
"core.login.mobileservicesnotenabled": "ಮೋಬೈಲ್‌ ಪ್ರವೇಶವನ್ನು ನಿಮ್ಮ ತಾಣಕ್ಕೆ ನೀಡಲಾಗಿಲ್ಲ. ಈ ಪ್ರವೇಶವನ್ನು ನೀಡಬೇಕೆಂದರೆ, ದಯಮಾಡಿ ನಿಮ್ಮ ತಾಣದ ಆಡಳಿತಗಾರರನ್ನು ಸಂಪರ್ಕಿಸಿ.",
"core.login.newaccount": "ಹೊಸ ಖಾತೆ",
"core.login.newsitedescription": "ನಿಮ್ಮ ಮೂಡಲ್‌ ತಾಣದ URL ಅನ್ನು ನೀಡಿರಿ. ನೆನಪಿಡಿ ಇದು ಈ ಅನ್ವಯಕದೊಂದಿಗೆ ಕೆಲಸ ಮಾಡದಿರಬಹುದು.",
"core.login.notloggedin": "ನೀವು ಒಳಬರಲು ಲಾಗಿನ್ ಆಗಬೇಕು.",
"core.login.password": "ಗುಪ್ತಪದ",
"core.login.passwordforgotten": "ಮರೆತ ಗುಪ್ತಪದ",
"core.login.passwordrequired": "ಗುಪ್ತಪದವು ಬೇಕಾಗಿದೆ",
"core.login.problemconnectingerror": "ನಮಗೆ ಇದನ್ನು ಸಂಪರ್ಕಿಸಲು ತೊಂದರೆಯಾಗುತ್ತಿದೆ",
"core.login.problemconnectingerrorcontinue": "ನೀವು ವಿಳಾಸವನ್ನು ಸರಿಯಾಗಿ ನೀಡಿದ್ದೀರೆ ಎಂದು ಪರಿಶೀಲಿಸಿ ಹಾಗು ಮತ್ತೊಮ್ಮೆ ಪ್ರಯತ್ನಿಸಿ.",
"core.login.recaptchachallengeimage": "ಮರು CAPTCHA ದ ಸವಾಲಿನ ಚಿತ್ರ",
"core.login.reconnect": "ಮರುಸಂಪರ್ಕ",
"core.login.reconnectdescription": "ನಿಮ್ಮ ದೃಢಿಕರಣದ ಟೊಕನ್ ಅಸಿಂಧುವಾಗಿದೆ ಅಥವಾ ಕೊನೆಯಾಗಿದೆ. ನೀವು ತಾಣಕ್ಕೆ ಮರುಸಂಪರ್ಕಿಸಬೇಕು",
"core.login.searchby": "ಹೀಗೆ ಹುಡುಕಿ:",
"core.login.selectsite": "ದಯವಿಟ್ಟು ನಿಮ್ಮ ತಾಣವನ್ನು ಆರಿಸಿರಿ:",
"core.login.signupplugindisabled": "{{$a}} ವು ಸಕ್ರಿಯವಾಗಿಲ್ಲ.",
"core.login.siteaddress": "ಜಾಲತಾಣದ ವಿಳಾಸ",
"core.login.siteinmaintenance": "ನಿಮ್ಮ ಜಾಲತಾಣವು ನಿರ್ವಹಣಾ ಸ್ಥಿತಿಯಲ್ಲಿದೆ",
"core.login.sitepolicynotagreederror": "ತಾಣದ ಧೋರಣೆಗೆ ಸಮ್ಮತವಿಲ್ಲ.",
"core.login.siteurl": "ತಾಣದ URL",
"core.login.siteurlrequired": "ತಾಣದ URL ಹೀಗೆ ಬೇಕಿದೆ. <i>http://www.yourmoodlesite.org</i>",
"core.login.stillcantconnect": "ಇನ್ನು ಸಂಪರ್ಕಿಸಲು ಸಾಧ್ಯವಿಲ್ಲವೇ?",
"core.login.username": "ಬಳಕೆದಾರ",
"core.login.usernamerequired": "ಸದಸ್ಯನಾಮ ಬೇಕಾಗಿದೆ",
"core.login.visitchangepassword": "ನೀವು ಗುಪ್ತಪದವನ್ನು ಬದಲಿಸಲು ತಾಣಕ್ಕೆ ಭೇಟಿ ನೀಡಲು ಬಯಸುವಿರೆ?",
"core.lostconnection": "ನಿಮ್ಮ ದೃಢೀಕರಣದ ಟೋಕನ್‌ ಅಸಿಂಧುವಾಗಿದೆ ಅಥವಾ ಮುಗಿದಿದೆ. ನೀವು ತಾಣಕ್ಕೆ ಮರುಸಂಪರ್ಕ ಹೊಂದಿರಿ.",
"core.mainmenu.appsettings": "ಆಪ್ ಸಿದ್ಧತೆಗಳು",
"core.mainmenu.changesite": "ಜಾಲತಾಣವನ್ನು ಬದಲಿಸು",
"core.mainmenu.mycourses": "ನನ್ನ ಅಭ್ಯಾಸಕ್ರಮಗಳು",
"core.mainmenu.togglemenu": "ಮೆಲ್ ಪರಿವಿಡಿ",
"core.mainmenu.website": "ಜಾಲತಾಣ",
"core.mygroups": "ನನ್ನ ಗುಂಪುಗಳು",
"core.networkerrormsg": "ತಾಣಕ್ಕೆ ಸಂಪರ್ಕಿಸುವಲ್ಲಿ ಸಮಸ್ಯೆಯೊಂದಿದೆ. ದಯಮಾಡಿ ನಿಮ್ಮ ಸಂಪರ್ಕವನ್ನು ಪರಿಶೀಲಿಸಿ ಹಾಗು ಮತ್ತೆ ಪ್ರಯತ್ನಿಸಿ.",
"core.next": "ಮುಂದಿನ",
"core.no": "ಇಲ್ಲ",
"core.nocomments": "ಟಿಪ್ಪಣಿಗಳಿಲ್ಲ",
"core.nopasswordchangeforced": "ಗುಪ್ತಪದವನ್ನು ಬದಲಿಸದೆ ನೀವು ಮುಂದುವರಿಯುವಂತಿಲ್ಲ.",
"core.notapplicable": "ದೊರಕುತ್ತಿಲ್ಲ",
"core.notsent": "ಕಳಿಸಲಾಗಿಲ್ಲ",
"core.numwords": "{{$a}} ಪದಗಳು",
"core.ok": "ಆಯ್ತು",
"core.openfullimage": "ಸಂಪೂರ್ಣ ಚಿತ್ರಕ್ಕಾಗಿ ಇಲ್ಲಿ ಒತ್ತಿ",
"core.openinbrowser": "ಬ್ರೌಸರ್‌ನಲ್ಲಿ ತೆರೆಯಿರಿ",
"core.othergroups": "ಬೇರೆ ಗುಂಪುಗಳು",
"core.pagea": "ಪುಟ {{$a}}",
"core.percentagenumber": "{{$a}}%",
"core.phone": "ದೂರವಾಣಿ",
"core.pictureof": "{{$a}}ನ ಚಿತ್ರ",
"core.pulltorefresh": "ಪುನರ್‌ತುಂಬಲು ಎಳೆಯಿರಿ",
"core.question.errorattachmentsnotsupported": "ಈ ಅನ್ವಯವು ಉತ್ತರಗಳಿಗೆ ಕಡತಗಳನ್ನು ಸೇರಿಸುವ ಲಕ್ಷಣಗಳನ್ನು ಒಳಗೊಂಡಿಲ್ಲ.",
"core.question.errorinlinefilesnotsupported": "ಈ ಅನ್ವಯವು ಕಡತಗಳನ್ನು ಅದೇಸಾಲಿನಲ್ಲಿ ಬದಲಿಸುವ ಲಕ್ಷಣಗಳನ್ನು ಒಳಗೊಂಡಿಲ್ಲ.",
"core.question.errorquestionnotsupported": "ಈ ಪ್ರಶ್ನೆಯ ರೀತಿಯನ್ನು ಅನ್ವಯಕವು ಬೆಂಬಲಿಸುವುದಿಲ್ಲ: {{$a}}",
"core.question.howtodraganddrop": "ಆಯ್ಕೆ ಮಾಡಲು ಹಾಗು ಸೇರಿಸಲು ತಟ್ಟಿರಿ.",
"core.question.questionmessage": "ಪ್ರಶ್ನೆ {{$a}}: {{$b}}",
"core.question.unknown": "ಸ್ಥಿತಿಯನ್ನು ಕಂಡುಹಿಡಿಯಲಾಗುತ್ತಿಲ್ಲ",
"core.redirectingtosite": "ನೀವು ಈ ತಾಣಕ್ಕೆ ಮರುನಿರ್ದೇಶನಗೊಳ್ಳುತ್ತೀರಿ",
"core.requireduserdatamissing": "ಈ ಬಳಕೆದಾರನಿಗೆ ಕೆಲವು ವ್ಯಕ್ತಿಚಿತ್ರದ ದತ್ತಾಂಶದ ಕೊರತೆಯಿದೆ. ನಿಮ್ಮ ತಾಣದಲ್ಲಿ ಈ ದತ್ತಾಂಶವನ್ನು ತುಂಬಿ ಮತ್ತೆ ಪ್ರಯತ್ನಿಸಿ. <br>{{$a}}",
"core.restore": "ಪುನಃಸ್ಥಾಪನೆ",
"core.retry": "ಮರುಪ್ರಯತ್ನಿಸಿ",
"core.searching": "ಹುಡುಕಲಾಗುತ್ತಿದೆ",
"core.settings.about": "ಬಗ್ಗೆ",
"core.settings.appready": "ಅನ್ವಯಕವು ತಯಾರಿದೆ",
"core.settings.cannotsyncoffline": "ಆಫ್‌ಲೈನ್‌ನಲ್ಲಿ ನವೀಕರಿಸಲಾಗುವುದಿಲ್ಲ.",
"core.settings.deletesitefiles": "ನೀವು '{{sitename}}' ತಾಣದಿಂದ ತೆಗೆದುಕೊಂಡ ಕಡತಗಳನ್ನು ಅಳಿಸಲು ಇಚ್ಛಿಸುತ್ತೀರೆ?",
"core.settings.deletesitefilestitle": "ತಾಣದ ಕಡತಗಳನ್ನು ಅಳಿಸಿ",
"core.settings.deviceinfo": "ಸಾಧನದ ಮಾಹಿತಿ",
"core.settings.displayformat": "ತೋರಿಕೆಯ ರೀತಿ",
"core.settings.enablerichtexteditor": "ಪಠ್ಯ ಸಂರಚಕವನ್ನು ಶಕ್ತಗೊಳಿಸಿ",
"core.settings.language": "ಭಾಷೆ",
"core.settings.spaceusage": "ಜಾಗದ ಬಳಕೆ",
"core.settings.synchronization": "ನವೀಕರಣ",
"core.settings.synchronizenow": "ಈಗ ನವೀಕರಿಸಿ",
"core.settings.syncsettings": "ನವೀಕರಣದ ಸೆಟ್ಟಿಂಗ್‌ಗಳು",
"core.settings.versioncode": "ಆವೃತ್ತಿ ಕೋಡ್",
"core.settings.versionname": "ಆವೃತ್ತಿ ಹೆಸರು",
"core.sharedfiles.rename": "ಮರುಹೆಸರಿಸು",
"core.sharedfiles.replace": "ಬದಲಿಸು",
"core.sharedfiles.sharedfiles": "ಹಂಚಿಕೊಂಡ ಕಡತಗಳು",
"core.sharedfiles.successstorefile": "ಕಡತವನ್ನು ಯಶಸ್ವಿಯಾಗಿ ಕಾಪಿಡಲಾಗಿದೆ. ನಿಮ್ಮ ಖಾಸಗಿ ಕಡತಗಳನ್ನು ಸೇರಿಸಲು ಅಥವಾ ಚಟುವಟಿಕೆಯಲ್ಲಿ ಬಳಸಲು ಕಡತಗಳನ್ನು ಆಯ್ಕೆ ಮಾಡಿ.",
"core.sitehome.sitehome": "ತಾಣದ ಮನೆ",
"core.sitehome.sitenews": "ತಾಣದ ವಾರ್ತೆಗಳು",
"core.sizetb": "TB",
"core.sorry": "ಕ್ಷಮಿಸಿ...",
"core.tablet": "ಟ್ಯಾಬ್ಲೆಟ್",
"core.teachers": "ಶಿಕ್ಷಕರು",
"core.thereisdatatosync": "ಕೆಲವು ಆಫ್‌ಲೈನ್‌ {{$a}} ನವೀಕರಿಸಬೇಕು",
"core.thisdirection": "ltr",
"core.tryagain": "ಮತ್ತೊಮ್ಮೆ ಪ್ರಯತ್ನಿಸಿ",
"core.twoparagraphs": "{{p1}}<br><br>{{p2}}",
"core.uhoh": "ಓ ಹೊ!",
"core.unexpectederror": "ಅನಿರೀಕ್ಷಿತವಾದ ತಪ್ಪಾಯಿತು. ದಯಮಾಡಿ ಅನ್ವಯಕವನ್ನು ಮುಚ್ಚಿ ಹಾಗು ಮತ್ತೆ ತೆರೆಯಿರಿ ನಂತರ ಪ್ರಯತ್ನಿಸಿ.",
"core.unicodenotsupported": "ಕೆಲವು ಈಮೋಜಿಗಳು ಈ ತಾಣದಲ್ಲಿ ತೋರಿಸುವುದಿಲ್ಲ. ಅಂತಹ ಚಿಹ್ನೆಗಳನ್ನು ಸಂದೇಶಗಳನ್ನು ಕಳಿಸುವಾಗ ತೆಗೆಯಲಾಗುವುದು.",
"core.unicodenotsupportedcleanerror": "ಯುನಿಕೋಡ್‌ ಚಿಹ್ನೆಗಳನ್ನು ಸ್ವಚ್ಛಗೊಳಿಸುವಾಗ ಖಾಲಿ ಪಠ್ಯ ದೊರಕಿದೆ.",
"core.unknown": "ಅಪರಿಚಿತ",
"core.unzipping": "ಕಟ್ಟಿನಿಂದ ತೆರೆಯಲಾಗುತ್ತಿದೆ",
"core.user.address": "ವಿಳಾಸ",
"core.user.city": "ಪಟ್ಟಣ/ನಗರ",
"core.user.contact": "ಸಂಪರ್ಕ",
"core.user.country": "ದೇಶ",
"core.user.detailsnotavailable": "ಈ ಬಳಕೆದಾರರ ವಿವರ ನಿಮಗೆ ಲಭ್ಯವಿಲ್ಲ",
"core.user.editingteacher": "ಶಿಕ್ಷಕರು",
"core.user.manager": "ನಿರ್ವಾಹಕರು",
"core.user.newpicture": "ಹೊಸ ಚಿತ್ರ",
"core.user.participants": "ಭಾಗಿಗಳು",
"core.user.phone1": "ದೂರವಾಣಿ",
"core.user.phone2": "ಜಂಗಮವಾಣಿ",
"core.user.sendemail": "ಮಿಂಚಂಚೆ",
"core.user.student": "ವಿದ್ಯಾರ್ಥಿ",
"core.user.teacher": "ಸಂಪಾದನೆ-ರಹಿತ ಶಿಕ್ಷಕರು",
"core.user.webpage": "ಅಂತರ್ಜಾಲ ಪುಟ",
"core.userdetails": "ಬಳಕೆದಾರ ಮಾಹಿತಿ",
"core.users": "ಬಳಕೆದಾರರು",
"core.view": "ನೋಟ",
"core.viewprofile": "ಕಿರುಪರಿಚಯವನ್ನು ವೀಕ್ಷಿಸಿ",
"core.warningofflinedatadeleted": "{{component}} '{{name}}' ನಿಂದ ಆಫ್‌ಲೈನ್‌ ದತ್ತಾಂಶವನ್ನು ಅಳಿಸಲಾಗಿದೆ. {{error}}",
"core.whoops": "ಅಯ್ಯೋ!",
"core.whyisthishappening": "ಏಕೆ ಈಗಾಗುತ್ತಿದೆ?",
"core.windowsphone": "ವಿಂಡೋಸ್ ಫೋನ್",
"core.wsfunctionnotavailable": "ವೆಬ್‌ ಸೇವಾ ಕಾರ್ಯವು ಈಗ ದೊರಕುತ್ತಿಲ್ಲ",
"core.year": "ವರ್ಷ",
"core.years": "ವರ್ಷಗಳು",
"core.yes": "ಹೌದು"
}

View File

@ -6,7 +6,7 @@
"versionname" : "3.5.2", "versionname" : "3.5.2",
"cache_expiration_time" : 300000, "cache_expiration_time" : 300000,
"default_lang" : "en", "default_lang" : "en",
"languages": {"ar": "عربي", "bg": "Български", "ca": "Català", "cs": "Čeština", "da": "Dansk", "de": "Deutsch", "de-du": "Deutsch - Du", "el": "Ελληνικά", "en": "English", "en-us": "English - United States","es": "Español", "es-mx": "Español - México", "eu": "Euskara", "fa": "فارسی", "fi": "Suomi", "fr" : "Français", "he" : "עברית", "hu": "magyar", "it": "Italiano", "ja": "日本語", "ko" : "한국어", "lt" : "Lietuvių", "mr": "मराठी", "nl": "Nederlands", "pl": "Polski", "pt-br": "Português - Brasil", "pt": "Português - Portugal", "ro": "Română", "ru": "Русский", "sr-cr": "Српски", "sr-lt": "Srpski", "sv": "Svenska", "tr" : "Türkçe", "uk" : "Українська", "zh-cn" : "简体中文", "zh-tw" : "正體中文"}, "languages": {"ar": "عربي", "bg": "Български", "ca": "Català", "cs": "Čeština", "da": "Dansk", "de": "Deutsch", "de-du": "Deutsch - Du", "el": "Ελληνικά", "en": "English", "en-us": "English - United States","es": "Español", "es-mx": "Español - México", "eu": "Euskara", "fa": "فارسی", "fi": "Suomi", "fr" : "Français", "he" : "עברית", "hu": "magyar", "it": "Italiano", "ja": "日本語", "kn": "ಕನ್ನಡ", "ko" : "한국어", "lt" : "Lietuvių", "mr": "मराठी", "nl": "Nederlands", "pl": "Polski", "pt-br": "Português - Brasil", "pt": "Português - Portugal", "ro": "Română", "ru": "Русский", "sr-cr": "Српски", "sr-lt": "Srpski", "sv": "Svenska", "tr" : "Türkçe", "uk" : "Українська", "zh-cn" : "简体中文", "zh-tw" : "正體中文"},
"wsservice" : "moodle_mobile_app", "wsservice" : "moodle_mobile_app",
"wsextservice" : "local_mobile", "wsextservice" : "local_mobile",
"demo_sites": {"student": {"url": "https://school.demo.moodle.net", "username": "student", "password": "moodle"}, "teacher": {"url": "https://school.demo.moodle.net", "username": "teacher", "password": "moodle"}}, "demo_sites": {"student": {"url": "https://school.demo.moodle.net", "username": "student", "password": "moodle"}, "teacher": {"url": "https://school.demo.moodle.net", "username": "teacher", "password": "moodle"}},